ದೇಶದ ಜಿಡಿಪಿ ಮೈನಸ್ 239ಕ್ಕೆ ಇಳಿಕೆಯಾಗಿರುವುದಕ್ಕೆ ನೋಟ್ ಬ್ಯಾನ್, ಲಾಕ್‍ಡೌನ್‍ಗಳು, ಅವೈಜ್ಞಾನಿಕ ಜಿಎಸ್‍ಟಿ, ಸರ್ಕಾರಿ ಸಂಸ್ಥೆಗಳ ಖಾಸಗೀಕರಣವೇ ಪ್ರಮುಖ ಕಾರಣ ಎಂದು ಆರೋಪಿಸಿ ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್ ಇಂದು ಬೆಳಿಗ್ಗೆ ನಗರದ ಕಾಂಗ್ರೆಸ್ ಭವನದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ವಿವರ ನೀಡುತ್ತಿರುವುದು. ಚಿತ್ರದಲ್ಲಿ ಮಂಜುಳಾ ಮಾನಸ, ಆರ್. ಮೂರ್ತಿ, ಎಂ. ಶಿವಣ್ಣ ಅವರನ್ನು ಕಾಣಬಹುದು.