ಲಯನ್ಸ್ ಕ್ಲಬ್ ಇಂಟರ್ ನ್ಯಾಷನಲ್ ಫೌಂಡೇಷನ್, ಜಿಲ್ಲಾ ಲಯನ್ಸ್ ಸಂಸ್ಥೆ -317 ಎಫ್ ವತಿಯಿಂದ ನಗರದ ಕೃಷ್ಣ ಸೇವಾಶ್ರಮಕ್ಕೆ ಕೋವಿಡ್ ರೋಗಿಗಳ ಅನುಕೂಲಕ್ಕಾಗಿ ಉಚಿತ ಆಂಬುಲೆನ್ಸ್ ನೀಡಲಾಯಿತು. ನಿರ್ದೇಶಕ ವಂಶಿಧರ್ ಬಾಬು, ಡಾ. ಶೇಷಪ್ರಸಾದ್, ನಿವೃತ್ತ ಗೌರ್‍ನರ್ ದೀಪಕ್ ಸುಮನ್, ಉಪ ಗೌರ್‍ನರ್ ಬಿ.ಎಸ್. ನಾಗರಾಜ್, ಲಯನ್ ವಿಜಯಕುಮಾರ್, ಹಿರಿಯ ಚಿತ್ರನಟ ಶಿವರಾಮ್ ಇದ್ದಾರೆ.