ಉತ್ತರ ಕರ್ನಾಟಕದ ಪ್ರತಿಷ್ಠಿತ ಕೆ ಸಿ ಸಿ ಬ್ಯಾಂಕಿನ ನೂತನವಾಗಿ ಅಧ್ಯಕ್ಷರಾಗಿ ಆಯ್ಕೆಯಾದ ವೀರಶೈವ ಲಿಂಗಾಯತ ಸಮಾಜದ ಮುಖಂಡರು ಮಾಜಿ ಪಾಲಿಕೆ ಸದಸ್ಯರಾದ ಮಲ್ಲಿಕಾರ್ಜುನ್ ಹೊರಕೇರಿ ಅವರನ್ನು ಅಮರಗೋಳದ ಅವರ ಕಚೇರಿಯಲ್ಲಿ ಸನ್ಮಾನಿಸಿ ಗೌರವಿಸಲಾಯಿತು. ದೇವರಾಜ ದಾಡಿಬಾವಿ, ಕಲ್ಲಪ್ಪ ಮೊರಬದ, ಡಾ: ಬಸವ ಕುಮಾರ್ ತಲವಾಯಿ ಶಶಿದರ ತೆಂಗಿನಕಾಯಿ, ಪ್ರವೀಣ ಹಲಗತ್ತಿ, ಜಯದೇವ ಹಿರೇಮಠ, ಸೋಮನಗೌಡ ಪಾಟೀಲ, ಮಂಜುನಾಥ ಹೆಬಸೂರ, ಬಸವರಾಜ್ ಅರವಾಳದ, ಜಗದೀಶ್ ಬಳ್ಳೂರು, ಸಿಎಲ್ ಮರಿಗೌಡರ್, ಸುನಿಲ್ ರಡ್ಡಿ ಮೈದೂರು, ಶಂಕರಗೌಡ ಪಾಟೀಲ, ನಿಂಗನಗೌಡ ಪಾಟೀಲ, ಬಸವರಾಜ ಚಳಗೇರಿ , ಮಹಾಸಭಾ ಸದಸ್ಯರು ಯುವ ಮುಖಂಡರು ಉಪಸ್ಥಿತರಿದ್ದರು.