ಹಿರಿಯೂರು ನಗರಸಭೆ ಪೌರ ಸೇವಾ ನೌಕರರ ಸಂಘದ ಅಧ್ಯಕ್ಷರಾದ ತಿಪ್ಪಯ್ಯ ಹಾಗೂ ನೀರು ಸರಬರಾಜು ಸಹಾಯಕರಾದ ಮೂರ್ತಪ್ಪ ಇವರು ವಯೋ ನಿವೃತ್ತಿ ಹೊಂದಿದ್ದು ಇವರನ್ನು ನಗರಸಭೆ ಕಾರ್ಯಾಲಯದಲ್ಲಿ ಆತ್ಮೀಯವಾಗಿ ಸನ್ಮಾನಿಸಲಾಯಿತು. ಪೌರಾಯುಕ್ತರಾದ ಲೀಲಾವತಿ ಮತ್ತು ಸಿಬ್ಬಂದಿ ಹಾಗೂ ನಗರಸಭೆ ಸದಸ್ಯರು ಇದ್ದರು.