ಹಿರಿಯೂರು ತಾಲ್ಲೂಕು ದೊಡ್ಡಘಟ್ಟದ ಆರ್.ಲಕ್ಷ್ಮಕ್ಕ ಅವರ ಸಮಾಜ ಸೇವೆಯನ್ನು ಗುರುತಿಸಿ ಇಂಟರ್ ನ್ಯಾಷನಲ್ ಗ್ಲೋಬಲ್ ಪೀಸ್ ಯೂನಿವರ್ಸಿಟಿ ಆಫ್ ಚೆನ್ನೈ ಸೌತ್ ಝೋನ್ ಬೆಂಗಳೂರು ರವರು ಗೌರವ ಡಾಕ್ಟರೇಟ್ ನೀಡಿ ಗೌರವಿಸಿದ್ದಾರೆ.