2568ನೇ ಬೌದ್ಧ ಪೂಣಿ9ಮಾ ಆಚರಣೆ

ಸೇಡಂ, ಮೇ,23: ಪಟ್ಟಣದ ಬಾಬಾಸಾಹೇಬ್ ಅಂಬೇಡ್ಕರ್ ರವರ ಮೂತಿ9 ಆವರಣದಲ್ಲಿಂದು 2568ನೇ ಬೌದ್ಧ ಪೂಣಿ9ಮಾ ಆಚರಣೆಯನ್ನು ಮಹಾಬೋಧಿ ಚಾರಿಟೇಬಲ್ ಮತ್ತು ವೇಲ್ ಫೇರ್ ಟ್ರಸ್ಟ್ ಸೇಡಂ ವತಿಯಿಂದ ಗೌತಮ ಬುದ್ಧನ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಸರಳವಾಗಿ ಆಯೋಜಿಸಲಾಯಿತು. ಈ ವೇಳೆಯಲ್ಲಿ ಟ್ರಸ್ಟಿನ ಅಧ್ಯಕ್ಷರಾದ ಸುನೀಲಕುಮಾರ ಕೊಳ್ಳಿ, ಉಪಾಧ್ಯಕ್ಷರಾದ ಹಣಮಂತ ಸಾಗರ, ಕಾಯ9ದಶಿ9 ಮಾರುತಿ ಹುಳಗೋಳಕರ್, ಸಹ ಕಾಯ9ದಶಿ9 ಸೋಮಣ್ಣ ಬೊಮ್ಮನಹಳ್ಳಿ, ಖಜಾಂಚಿಯಾದ ರವಿಂದ್ರ ಜಡೇಕರ, ಸದಸ್ಯರಾದ ವಿಠಲ ಭರಮಕರ,ಮನೋಹರ ದೊಡ್ಡಮನಿ,ಚಂದ್ರಶೇಖರ ಕಟ್ಟಿಮನಿ, ಉಪಾಸಕ ಲಕ್ಷ್ಮಣ ರಂಜೋಳಕರ,ಶಿವಯೋಗಿ ಸಕ್ಪಾಲ್, ಸುಶೀಲಕುಮಾರ ಇತರರು ಭಾಗವಹಿಸಿದರು.