ಹರಿಹರದ ವೀರಶೈವ ಲಿಂಗಾಯತ ಪಂಚಮಸಾಲಿ ಜಗದ್ಗುರು ಪೀಠದ ಜಗದ್ಗುರು ಶ್ರೀ ವಚನಾನಂದ ಮಹಾಸ್ವಾಮಿಗಳವರ ಸಾನಿದ್ಯದಲ್ಲಿ ಹೊಳೆಸಿರಿಗೆರೆ ಶ್ರೀಪೀಠದ ಸದ್ಭಕ್ತರ ಅಪೇಕ್ಷೆಯಂತೆ ಭದ್ರಾ ಜಲಾಶಯ ಬಾಗಿನ ಅರ್ಪಣೆಗೈದು ಸ್ಮರಣಾರ್ಥವಾಗಿ ಕಲ್ಪವೃಕ್ಷ ಸಸಿಯನ್ನು ನೆಟ್ಟು ಸಾಮೂಹಿಕವಾಗಿ ಸರ್ವರೂ ಪ್ರಸಾದ ಸ್ವೀಕರಿಸಿದರು.