25 ಸಾ. ಖರ್ಚಿನಲ್ಲಿ 5 ಲಕ್ಷ ಲಾಭ ಪಡೆದ ರೈತ ರಾಸಾಯನಿಕಕ್ಕೆ ಬೈ ಹೇಳಿ ಸಾವಯವ ಮೂಲಕ ಬಂಪರ ನುಗ್ಗೆ ಬೆಳೆ ಬೆಳದ ರೈತ

??????

ಆಳಂದ:ಎ.3:ರಾಸಾಯನಿಕ ಗೊಬ್ಬರಗಳ ಅತಿಯಾದ ಬಳಕೆಯಿಂದ ಇಂದು ನಾವೆಲ್ಲ ವಿಷಯುಕ್ತ ಆಹಾರ ನಮಗೆ ಅರಿವಿಲ್ಲದಂತೆ ನಮ್ಮ ದೇಹ ಸೇರುತ್ತಿದ್ದು ಇದರಿಂದ ಬೇಗ ಸಾವು ವಾಸಿಯಾಗದ ಕಾಯಿಲೆಗಳಿಗೆ ತುತ್ತುಗುತ್ತಿದ್ದವೆ ಇದನ್ನು ಮನಗಂಡ ಜನರು ಇಂದು ಹೆಚ್ಚು ಹೆಚ್ಚು ಸಾವಯವ ಕೃಷಿ ಬೆಳಗಳಿಗೆ ಮೋರೆ ಹೊಗುತ್ತಿದ್ದಾರೆ. ಆಳಂದ ತಾಲೂಕಿನ ದರ್ಗಾಶಿರೂರ ಗ್ರಾಮದ ರೈತ ಭಿಮಾಶಂಕರ ಪಾಟೀಲ ತನ್ನ ಒಂದುವರೆ ಎಕರೆ ಭೂಮಿಯಲ್ಲಿ ನುಗ್ಗೆ ಬೆಳೆ ಮಾಡಿ 12 ಟನ್ ಬೆಳೆದು ಲಕ್ಷ ಲಕ್ಷ ಆದಾಯ ಪಡೆದುಕೊಂಡು ಎಲ್ಲರನ್ನು ಮೆಚ್ಚುವಂತೆ ಮಾಡಿದ್ದಾನೆ. ಎಲ್ಲ ರೈತರು ನುಗ್ಗೆ ಬಳೆ ಮಾಡಿದ್ದಾರೆ ಹೆಚ್ಚು ಅಧಿಕ ಲಾಭ ಪಡೆದಕೊಳ್ಳಬೇಕೆಂದು ಉದ್ದೇಶದಿಂದ ಅತಿಯಾದ ರಾಸಾಯನಿಕ ಗೊಬ್ಬರ ಬಳೆಕೆ ಮಾಡಿ ಲಕ್ಷಾಂತರ ಹಣ ಖರ್ಚು ಮಾಡುತ್ತಾರೆ. ಆದರೆ ನಾನು ಹಾಗೆ ಯೋಚನೆ ಮಾಡಿ ಹೆಚ್ಚು ಲಾಭ ಪಡೆದುಕೊಳ್ಳಬೇಕೆಂದಕೊಂಡಿದ್ದೆ. ಇಂಥ ಸಮಯದಲ್ಲಿ ನನಗೆ ಕೊಲ್ಲಾಪುರದ ಗ್ರಿನ್ ಲೈಪ್ ಸಾವಯವ ಕೃಷಿ ಉತ್ಪನ್ನಗಳ ಬಗ್ಗೆ ತಿಳದುಕೊಂಡೆ ಇವುಗಳ ಬಳಕೆಯಿಂದ ಹೆಚ್ಚು ಇಳುವರಿ ಹಾಗೂ ಯಾವುದೆ ರಾಸಾಯನಿಕ ಗೊಬ್ಬರ ಬಳಸದೆ ಅಧಿಕ ಇಳುವರಿ ಪಡೆಯಬಹುದು ಎಂದು ತಿಳಿದುಕೊಂಡೆ ನಂತರ ಅವರಿಂದ ಮಾಹಿತಿ ಪಡೆದು ಗ್ರೀನ್ ಅರ್ಥ ಮತ್ತು ಗ್ರೀನ್ ಎಕ್ಟೀವ ಪಲ್ಸ ಔಷದಿ ಬಳಸಿ ಸಂಪೂರ್ಣವಾಗಿ ಸಾವಯವ ಕೃಷಿ ಉತ್ಪನ್ನಗಳನ್ನು ಬಳಕೆ ಮಾಡಿದೆ ಸರಿಯಾದ ಸಮಯಕ್ಕೆ ಸಾವಯವ ಔಷದಿ ಸಿಂಪಡಣೆ ಮಾಡಿದೆ ಯಾವುದೆ ರೋಗವಿಲ್ಲದೆ ನನಗೆ ಉತ್ತಮ ಇಳುವರಿ ಕೊಡಾ ಸಿಕ್ಕಿತ್ತು ಎಂದು ನುಡಿಯುತ್ತಾನೆ. ಖುರ್ಚು ಮಾಡಿದ್ದು ಕೇವಲ 25 ಸಾವಿರ ಮಾತ್ರ ಆದರೆ ನನಗೆ ಇದುವರೆಗೂ 5 ಲಕ್ಷ ಲಾಭ ಬಂದಿರುವುದಾಗಿ ನುಡಿಯುತ್ತಾರೆ. ಅದರ ಜೊತೆಗೆ ಅಂತರ ಬೆಳೆಯಾದ ಮೆಣಸೆಕಾಯಿ ಬದನೆಕಾಯಿ ಮಾಡಿ ಅದರಿಂದ 3ಲಕ್ಷ ಆದಾಯ ಪಡೆದುಕೊಂಡಿದ್ದಾರೆ. ಒಟ್ಟಾರೆ ಇಂದು ಸಾವಯವ ಕೃಷಿ ಮೂಲಕ ಬೆಳೆದ ಬೆಳೆಗೆ ಮಾರುಕಟ್ಟೆಯಲ್ಲಿ ಉತ್ತಮ ಬೆಳೆ ಇದೆ ಹೀಗಾಗಿ ರೈತರು ಹೆಚ್ಚಾಗಿ ರಾಸಾಯನಿಕ ಗೊಬ್ಬರ ಬಳಕೆ ಕಡಿಮೆ ಮಾಡಿ ಹೆಚ್ಚು ಹೆಚ್ಚು ಸಾವಯವ ಕೃಷಿ ಪದ್ದತಿ ಅಳವಡಿಸಿಕೊಂಡು ಕಡಿಮೆ ಖರ್ಚಿನಲ್ಲಿ ಹೆಚ್ಚು ಲಾಭ ಪಡೆದುಕೊಳ್ಳಬಹುದು ಎನ್ನುತ್ತಾರೆ. ಗ್ರೀನ್ ಲೈಫ್ 42 ಸಾವಯವ ಉತ್ಪನ್ನಗಳು ರೈತಾಪಿ ವರ್ಗಕ್ಕೆ ಉತ್ತಮ ಔಷಧಿಗಳಾಗಿವೆ ಗ್ರೀನ್ ಅರ್ಥ ಗ್ರೀನ್ ಸೌಲ್ ಪಲ್ಸ ಗ್ರೀನ್ ಫೈಟರ್ ಅಂಥ ಔಷದಿಗಳು ಎರಹುಳ್ಳು ಗೊಬ್ಬರ ತಿಪ್ಪೆ ಗೊಬ್ಬರ ಭೂಮಿಯ ತೇವಾಂಶ ಕಡಿಮೆ ಮಾಡಿ ಫಲವತ್ತತೆ ಹೆಚ್ಚಿಸುವಲ್ಲಿ ಸಹಕಾರಿಯಾಗಿವೆ ಎನ್ನುತ್ತಾರೆ.ಹೆಚ್ಚಿನ ಮಾಹಿತಿಗಾಗಿ 8459881990, 6363106801