ದಾವಣಗೆರೆಯ ನಿವೃತ್ತ ಇಂಜಿನಿಯರ್ 
 ಎಸ್.ಎಲ್. ಆನಂದಪ್ಪ  ಇಂದು ವರದಿಗಾರರ ಕೂಟದ ಸದಸ್ಯರಿಗೆ ದಿನಸಿ ಕಿಟ್ ವಿತರಿಸಿದರು.ಈ ವೇಳೆ ವರದಿಗಾರರ ಕೂಟದ ಅಧ್ಯಕ್ಷರಾದ ಜಿ.ಎಂ ಆರ್. ಆರಾಧ್ಯ, ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಕಾಡಜ್ಜಿ, ಮಾಜಿ ನಗರಸಭಾ ಸದಸ್ಯ ಎನ್. ಜಿ ನಿಂಗಣ್ಣ, ಪ್ರಕಾಶ ಗೌಡ್ರು, ರೇಣುಕಾ ಎಲ್ಲಮ್ಮ ಹಾವೇರಿ, ಎಂ. ಮನು, ರವೀಂದ್ರಜಿ, ರಾಕೇಶ್ ಜೈನ್ ಇತರರಿದ್ದರು.