ಬಡವರು, ನಿರ್ಗತಿಕರಿಗೆ ಲಾಕ್‌ಡೌನ್ ಜಾರಿಗೆ ಬಂದ ನಂತರ, ಪ್ರತಿದಿನ ಶೇಷಾದ್ರಿಪುರಂನ ಚಲುವರಾಜ್ ಅವರು, ಕುಟುಂಬದ ಜೊತೆ ಮಧ್ಯಾಹ್ನದ ಊಟ ನೀಡಲು ತಯಾರಿ ನಡೆಸಿರುವುದು.