ಪತ್ರಿಕಾ ಹಂಚುವ ಮಕ್ಕಳಿಗೆ ಮುನವಳ್ಳಿ ಪಟ್ಟಣದ ಕಚೇರಿಯಲ್ಲಿ ವಿಶ್ವಾಸ ವೈದ್ಯರೋರ್ವರು ಆಹಾರ ಕಿಟ್ ವಿತರಿಸಿದರು. ಈ ಸಂದರ್ಭದಲ್ಲಿ ಸಿ.ಬಿ.ಬಾಳಿ, ಶ್ರೀಶೈಲ ಹಂಜಿ, ಚಂದ್ರು ಜಂಬ್ರಿ, ಪ್ರಸಾದ ವಿರಪೈನವರಮಠ, ತಾನಾಜಿರಾವ ಮುರಂಕರ, ಈರಣ್ಣ ತುಳಜನ್ನವರ, ಬಡೆಮ್ಮಿ, ಕಿನ್ನೂರಿ, ಚಿಕ್ಕುಂಬಿ, ಮಾವಿನಕಟ್ಟಿ, ಖಾಮನ್ನವರ, ಮುಗುಟಖಾನ, ಇತರರು ಉಪಸ್ಥಿತರಿದ್ದರು.