ದಾವಣಗೆರೆ ಲಯನ್ಸ ಕ್ಲಬ್ ನಿಂದ ನಾಲ್ಕು ಆಕ್ಸೀಜನ್ ಕಾನ್ಸಟ್ರೇಟರ್ ಯೂನಿಟ್ ಗಳನ್ನು ಸಾರ್ವಜನಿಕ ಉಪಯೋಗಕ್ಕೆ ಸರ್ಮಪಿಸಲಾಯಿತು. ಈ ವೇಳೆ ಬೆಳ್ಳೂಡಿ ಶಿವಕುಮಾರ,ಮಹಾಂತೇಶ ಒಣರೊಟ್ಟಿ, ಮ್ಯಾನೇಜರ್ ನಾಗರಾಜ್ ಇದ್ದರು.