ಇಂದು ವಾರ್ಡ್ 31ರ ಶಬರಿ ನಗರದಲ್ಲಿ ಬಿಜೆಪಿ ವತಿಯಿಂದ ಸ್ಯಾನಿಟೈಸೇಶನ್ ಮಾಡಿ ಸ್ಥಳೀಯ ಜನತೆಗೆ ಫೇಸ್ ಶೀಲ್ಡ್ ಮಾಸ್ಕ್ ವಿತರಿಸಲಾಯಿತು. ಮಲ್ಲಿಕಾರ್ಜುನ ಸಾಹುಕಾರ್, ವಿನೋದ್ ರೇವಣಕರ್, ಫಕ್ಕಿರಫ ತಟ್ಟಿಮನಿ, ವಿರುಪಾಕ್ಷ ರಾಯನಗೌಡರ್, ಉಮಾ ಮುಕುಂದ್, ಶೇಕರ್ ಸುಂಕದ, ಶಿವು ಮಡಿವಾಳ, ಜಯಶ್ರೀ ನಿಂಬರಗಿ, ಶಿದ್ರಾಮಪ್ಪ ಅಂಗಡಿ ಮುಂತಾದವರು ಇದ್ದರು.