ದಾವಣಗೆರೆಯ ಯುವ ಕಾಂಗ್ರೆಸ್ ನಿಂದ ವರದಿಗಾರರ ಕೂಟದ ಸದಸ್ಯರಿಗೆ ಫೇಸ್ ಶೀಲ್ಡ್ ನೀಡಲಾಯಿತು. ಈ ವೇಳೆ ಕೂಟದ ಅಧ್ಯಕ್ಷರಾದ ಜಿ.ಎಂ ಆರ್ ಆರಾಧ್ಯ, ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಕಾಡಜ್ಜಿ,ಯುವ ಕಾಂಗ್ರೆಸ್ ನ ಸೈಯದ್ ಖಾಲಿದ್ ಅಹಮದ್ ಹಾಗೂ ಯುವ ಕಾಂಗ್ರೆಸ್ ಕಾರ್ಯಕರ್ತರು ಇದ್ದರು.