ದೇಶದಲ್ಲಿ ತೈಲಬೆಲೆ ಏರಿಕೆ ಖಂಡಿಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಹೆಮಂತ ಗುರ್ಲಹೊಸುರ, ಆನಂದ ಸಿಂಗನಾಥ, ಅಶೊಕ ಗುಡಿ, ಅಭಿಜಿತ ಮಹಾಲೆ ಇದ್ದರು.