ಮೂರುಸಾವಿರ ಮಠ ಹಾಗೂ ಅಂಗಸಂಸ್ಥೆಗಳಿಂದ ಪತ್ರಕರ್ತರಿಗೆ ಆಹಾರದ ಕಿಟ್ ವಿತರಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಶಂಕ್ರಣ್ಣ ಮುನವಳ್ಳಿ, ಸದಾನಂದ ಡಂಗನವರ, ವಿಜಯ ಶೆಟ್ಟರ್, ಹನುಮಂತ ಶಿಗ್ಗಾಂವ್, ಕುಮಾರಗೌಡ ಪಾಟೀಲ, ಧಾರವಾಡ ಶೆಟ್ಟರ್, ವಿರೇಶ್ ಸಂಗಳದ, ಅಮರೇಶ ಹಿಪ್ಪರಗಿ ಸೇರಿದಂತೆ ಮುಂತಾದವರು ಇದ್ದರು.