ಜಯಕರ್ನಾಟಕ ಜನಪರ ವೇದಿಕೆಯಿಂದ ಧಾರವಾಡದಲ್ಲಿ ವಿವಿಧ ಬಡಾವಣೆಗಳಲ್ಲಿ ಪೌರಕಾರ್ಮಿಕರಿಗೆ ವೇದಿಕೆಯ ರಾಜ್ಯ ಉಪಾಧ್ಯಕ್ಷರಾದ ಮುತ್ತು ಬೆಳ್ಳಕ್ಕಿ, ನೇತೃತ್ವದಲ್ಲಿ ಆಹಾರದ ಪೆÇಟ್ಟಣವನ್ನು ವಿತರಿಸಲಾಯಿತು. ವೇದಿಕೆಯ ಪದಾಧಿಕಾರಿಗಳಾದ, ಜಿಲ್ಲಾ ಉಪಾಧ್ಯಕ್ಷರಾದ ಜಗದೀಶ್ ಜಾಧವ್, ಕಮ್ಲು ಫೂಲ್ವಾಲೆ, ಪವನ್ ಸಕ್ಬಾಲ್, ರುದ್ರಪ್ಪ ಬೆಳ್ಳಕ್ಕಿ, ವಿವೇಕ ಶಿರ್ಕೆ, ಜಾಪರ ಮುಲ್ಲಾ, ರವಿ ಪಾಟೀಲ, ನಿತೀಶ್ ಹುದ್ದಾರ, ರವಿ ಶಿಂಧೆ ಮುಂತಾದವರು ಇದ್ದರು.