ಮುನವಳ್ಳಿ ಪಟ್ಟಣದ ಶ್ರೀ ರೇಣುಕಾ ಸಕ್ಕರೆ ಕಾರ್ಖಾನೆಯಲ್ಲಿ 18 ರಿಂದ 44ರ ವಯೋಮಾನದ ಕಾರ್ಮಿಕರಿಗೆ ಮತ್ತು ಅಧಿಕಾರಿಗಳಿಗೆ ಲಸಿಕೆ ಹಾಕಲಾಯಿತು. ಕಾರ್ಖಾನೆಯ ಮುಖ್ಯ ವ್ಯವಸ್ಥಾಪಕರಾದ ಅಭಯ ಖೋತ, ಎಸ್ ಮುಗಳಖೋಡ, ಡಾ. ಶಿವನಗೌಡ, ರವೀಂದ್ರ ಯಲಿಗಾರ, ಎಮ್.ಆರ್.ಗೋಪಶೆಟ್ಟಿ, ಈರಣ್ಣ ಕಮ್ಮಾರ, ವಿರಕ್ತಮಠ, ಮಲ್ಲಿಕಾರ್ಜುನ, ಕುಲಕರ್ಣಿ, ಎಸ್.ಆರ್.ಕರಿಕಟ್ಟಿ, ಶೆಗುಣಸಿ, ಅಧಿಕಾರಿಗಳು ಹಾಗೂ ಕಾರ್ಮಿಕರು ಉಪಸ್ಥಿತರಿದ್ದರು.