ಪಟ್ಟಣದ ಶ್ರೀ ದೊಡ್ಡ ಆಂಜನೇಯ ಸ್ವಾಮಿ ಲಾರಿ ಮಾಲೀಕರ ಸಂಘದ ವತಿಯಿಂದ ಶಂಕರಪ್ಪ ತಾತನ ಮಠದ ಹತ್ತಿರ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿಗೆ ಮತ್ತು ಆಶಾ ಕಾರ್ಯಕರ್ತೆಯರಿಗೆ ಈ ದಿನ ಆಹಾರ. ನೀಡಲಾಯಿತು. ಬಳ್ಳಾರಿ ಲಾರಿ ಮಾಲೀಕರ ಸಂಘದ ಗೌರವ ಅಧ್ಯಕ್ಷರಾದ ಮುತ್ತು ಅಧ್ಯಕ್ಷ ರಾದ ಮುನ್ನಾಭಾಯಿ ಪೆದ್ದನ್ನ ಬಾಯಿ ಇವರ ನೇತೃತ್ವದಲ್ಲಿ ನಡೆಯಿತು. ಈ ಸಂಧರ್ಭದಲ್ಲಿ ಮಾಲೀಕರ ಸಂಘದ ಅಧ್ಯಕ್ಷರಾದ ಶಿವಶಂಕರ್ ಕಾರ್ಯದರ್ಶಿ ರಘು ಕುಸ್ಮಾ ಸಂಸ್ಥೆಯ ಗೌರವ ಅಧ್ಯಕ್ಷರಾದ ಜಿ.ಗುರುಮೂರ್ತಿ ಮಂಜುನಾಥ ಸ್ವಾಮಿ ಚಿಂತಕುಂಟೆ,ಶಾಮಿಯಾನ ರಾಜ, ಬಸವರಾಜ್ ಪ್ರತಾಪ್,ಸೋಮಸೆಟ್ಟಿ ಬಸವರಾಜ್, ಸೋಮಸೇಟ್ಟಿ ಮೂರ್ತಿ ಮುರಳಿ, ಕಾರೆ ಗೌಡ .ಮಹೇಶ್ . ಗುಲ್ಲಿ ರವಿ ,ಕನಕ .ಶಾನೂ .ಗಣೇಶ, ಚಿದಾನಂದ.ತಿಮ್ಮಪ್ಪ ಇವರು ಭಾಗವಹಿಸಿದ್ದರು