ದಾವಣಗೆರೆಯ ನಿಟುವಳ್ಳಿ ವ್ಯಾಪ್ತಿಯ
ಲಿಟಲ್ ಚಾಂಪ್ ಶಾಲೆಯಲ್ಲಿ ಕೊವಿಡ್ ಲಸಿಕೆ ಅಭಿಯಾನ ಹಮ್ಮಿಕೊಳ್ಳಲಾಗಿತ್ತು.ಈ ವೇಳೆ ವಾರ್ಡ್ ಸದಸ್ಯೆ ಸವಿತಾ ಗಣೇಶ್ ಹುಲ್ಲುಮನೆ, ಚಂದ್ರಶೇಖರ್ ನಾಯ್ಕ್ , ಬಸವರಾಜ ಪಿ ಇತರರಿದ್ದರು.