ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಜಾಗೃತಿ ವೇದಿಕೆಯ ರಾಜ್ಯಾಧ್ಯಕ್ಷರಾದ ಕೆ.ಎಸ್.ಶಿವರಾಮುರ ಜನ್ಮ ದಿನ ಅಂಗವಾಗಿ ಸ್ಮಶಾನದಲ್ಲಿ ಕಾಯಕ ಮಾಡುವ ಕೊರೊನಾ ವಾರಿಯರ್ಸ್‍ಗೆ ಅಭಿನಂದನೆ ಮತ್ತು ನೊಂದವರಿಗೆ ಆಹಾರ ಧಾನ್ಯ ಕಿಟ್ ವಿತರಣೆ ಮಾಡಿದರು. ಚಿತ್ರದಲ್ಲಿ ಚಿತ್ರದಲ್ಲಿ ಮಾಜಿ ಜಿಪಂ ಅಧ್ಯಕ್ಷ ಕೆ ಮರಿಗೌಡ, ಮಾಜಿ ಶಾಸಕರಾದ ವಾಸು, ಎಂ.ಕೆ. ಸೋಮಶೇಖರ್, ನಗರಾಧ್ಯಕ್ಷ ಆರ್ ಮೂರ್ತಿ, ಕಾಂಗ್ರೆಸ್ ಮುಖಂಡರಾದ ಚಂದ್ರಶೇಖರ್, ಲೋಹಿತ್ ಕುಮಾರ್, ಡಾ. ಸಿ ವೆಂಕಟೇಶ್, ವಿನೋದ್ ರಾಜ್, ದೀಪಕ್ ಪುಟ್ಟಸ್ವಾಮಿ, ಆರ್.ಕೆ ರವಿ, ಮಹೇಂದ್ರ ಹಾಗೂ ಇತರರನ್ನು ಕಾಣುಬವುದು.