ಹುಬ್ಬಳ್ಳಿ ಶ್ರೀ ಮೂರುಸಾವಿರ ಮಠದ ಆವರಣದಲ್ಲಿಂದು ಜಗದ್ಗುರು ಗುರುಸಿದ್ಧ ರಾಜಯೋಗೇಂದ್ರ ಸ್ವಾಮಿಗಳು ಶ್ರೀಮಠದ ವತಿಯಿಂದ ಆಶಾ ಕಾರ್ಯಕರ್ತೆಯರಿಗೆ ಆಹಾರ ಕಿಟ್‍ಗಳನ್ನು ವಿತರಿಸಿದರು. ಸದಾನಂದ ಡಂಗನವರ, ಅರವಿಂದ ಕುಬಸದ, ವಿಜಯ್‍ಶಂಕರ, ಅಂಬರೀಶ ಹಿಪ್ಪರಗಿ, ಹನುಮಂತ ಶಿಗ್ಗಾವ ಇತರರು ಇದ್ದರು.