Minister ashok giving the food kits to magalamuki at his office at banshankari  page 7

ಕಂದಾಯ ಸಚಿವ ಆರ್. ಅಶೋಕ್‌ರವರು, ಬನಶಂಕರಿ ಬಳಿಯ ತಮ್ಮ ಕಚೇರಿ ಮುಂಭಾಗ ಮಂಗಳಮುಖಿಯರಿಗೆ ಉಚಿತ ಆಹಾರದ ಕಿಟ್‌ಗಳನ್ನು ನೀಡಿದರು. ಪಕ್ಷದ ಮುಖಂಡರು, ಕಾರ್ಯಕರ್ತರು ಇದ್ದಾರೆ.