ಬಿಜೆಪಿ ಮುಖಂಡ ಜಸ್ವಂತ್ ಜಾದವ್ ನೇತೃತ್ವದಲ್ಲಿ ಪೌರ ಕಾರ್ಮಿಕರಿಗೆ ವೈದ್ಯಕೀಯ ಕಿಟ್ ಇರುವ ಕಚೇರಿಯನ್ನು ಹು-ಧಾ ಮಹಾನಗರ ಜಿಲ್ಲಾಧ್ಯಕ್ಷ ಹಾಗೂ ಶಾಸಕರಾದ ಅರವಿಂದ ಬೆಲ್ಲದ ಅವರು ಉದ್ಘಾಟಿಸಿದರು. ಮಂಡಲದ ಅಧ್ಯಕ್ಷ ಪ್ರಭು ನವಲಗುಂದಮಠ, ಯಮನೂರ್ ಜಾದವ್, ತೋಟಪ್ಪ ಚಂದ್ರಶೇಖರ್ ಗೋಕಾಕ್, ರೇಣುಕಪ್ಪ ಕೆರೂರ್, ಜಗದೀಶ ಬುಳ್ಳನ್ನವರ್, ವಿನಯ್ ಸಜ್ಜನ, ಸಂತೋಷ್ ಅರಕೇರಿ, ಬಸವರಾಜ್ ಜಾದವ್, ಗಣೇಶ್ ಅಮರಾವತಿ, ಅಣ್ಣಪ್ಪ ಗೋಕಾಕ್, ಬಸಪ್ಪ ಮಾದರ, ಗುರು ರೋಣದ, ಪ್ರವೀಣ್ ಕುಬಸದ ಇತರರು ಉಪಸ್ಥಿತರಿದ್ದರು.