ಹು-ಧಾ ಮಹಾನಗರ ಪಾಲಿಕೆಯ ಪೌರ ಕಾರ್ಮಿಕರಿಗೆ ಯೂತ್ ಫಾರ್ ಸೇವಾ ಸಂಘಟನೆ ವತಿಯಿಂದ ಕೋವಿಡ್ ಕೇರ್ ಕಿಟ್ ಗಳನ್ನು ಸಂಕಲ್ಪ ಶೆಟ್ಟರ್ ವಿವರಿಸಿದರು. ಈ ಸಂದರ್ಭದಲ್ಲಿ ಮಲ್ಲಿಕಾರ್ಜುನ ಸಾಹುಕಾರ್, ವಿನೋದ್ ರೇವಣಕರ್, ಉಮಾ ಮುಕಂದ್, ವಿಜಯಲಕ್ಷ್ಮಿ ತಿಮ್ಮೊಳೆ, ಜಯಶ್ರೀ ನಿಂಬರ್ಗಿ, ಫಕೀರಪ್ಪ ಕಟ್ಟಿಮನಿ, ಶಿವು ಮಡಿವಾಳರ್, ಈರಣ್ಣ ಕೂಡಗಿ ವಿರೂಪಾಕ್ಷ ರಾಯನಗೌಡ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.