ಜಯಕರ್ನಾಟಕ ಜನಪರ ವೇದಿಕೆಯಿಂದ ಧಾರವಾಡದಲ್ಲಿ ವಿವಿಧ ಬಡಾವಣೆಗಳಲ್ಲಿ ನಿರಾಶ್ರಿತರಿಗೆ, ಕಾರ್ಮಿಕರಿಗೆ, ವೇದಿಕೆಯ ರಾಜ್ಯ ಉಪಾಧ್ಯಕ್ಷರಾದ ಮುತ್ತು ಬೆಳ್ಳಕ್ಕಿ ನೇತೃತ್ವದಲ್ಲಿ ಆಹಾರ ಪೆÇಟ್ಟಣ, ಮಾಸ್ಕ್ ಗಳನ್ನು ವಿತರಿಸಲಾಯಿತು. ಜಿಲ್ಲಾ ಉಪಾಧ್ಯಕ್ಷರಾದ ಜಗದೀಶ್ ಜಾಧವ್, ಕಮಲೂ ಪೂಲವಾಲೆ, ರುದ್ರಪ್ಪ ಬೆಳ್ಳಕ್ಕಿ,ವಿವೇಕ್ ಶಿರ್ಕೆ, ಸಂಗಮೇಶ್ ದಾಸನಕೊಪ್ಪ, ನಿತೀನ್ ಹುದ್ದಾರ, ರವಿ ಶಿಂಧೆ ಉಪಸ್ಥಿತರಿದ್ದರು.