ಹರಿಹರ ಕೃಷಿ ಉತ್ಪನ್ನಗಳ ಮಾರುಕಟ್ಟೆ ಸಮಿತಿಯ ಸಿಬ್ಬಂದಿಗಳು ಹಮಾಲರು      ದಲ್ಲಾಳಿಗಳು ,ನೌಕರರಿಗೆ   18 ವರ್ಷ ದಿಂದ 44 ವರ್ಷಗಳ ವಯೋಮಾನದವರಿಗೆ ಕೊವಾಕ್ಸಿನ್ ಲಸಿಕೆಗಾಗಿ ಅಧ್ಯಕ್ಷ ಜಿ.ಮಂಜುನಾಥ ಪಟೇಲ್ ಅವರು ಲಸಿಕೆ ಪತ್ರ ನೀಡಿದರು. ಈ ಸಂದರ್ಭದಲ್ಲಿ ಕಾರ್ಯದರ್ಶಿ ವಿದ್ಯಾಶ್ರೀ.ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಬಿ.ಅಬಿದ್ ಅಲಿ ಇದ್ದರು.