Shivakumar meetting with various congress cell meetting at kpcc office Page 2

ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಇಂದು ಕೆಪಿಸಿಸಿ ಕಛೇರಿಯಲ್ಲಿ ವಿವಿಧ ಘಟಕಗಳ ಅಧ್ಯಕ್ಷರ ಸಭೆ ನಡೆಸಿದರು. ಕಾರ್ಯಾಧ್ಯಕ್ಷ ಸಲೀಂ ಅಹಮದ್, ಮಾಜಿ ಸಚಿವ
ಹೆಚ್.ಎಂ . ರೇವಣ್ಣ ಮುಖಂಡರಾದ ವಿ.ಆರ್.ಸುದರ್ಶನ್ ಇದ್ದಾರೆ.