Shivakumar Inguratted the kisan congress farmers aroga sanjevine ambulance infront of kpcc office Sachin Meghan president  are seen

ನಗರದ ಕೆಪಿಸಿಸಿ ಕಛೇರಿ ಮುಂದೆ ಕಿಸಾನ್ ಕಾಂಗ್ರೆಸ್ ರೈತರ ಆರೋಗ್ಯ ಸಂಜೀವಿನಿ ಆಂಬ್ಯುಲೆನ್ಸ್‌ಗೆ ಪಕ್ಷದ ಅಧ್ಯಕ್ಷ ಡಿ.ಕೆ ಶಿವಕುಮಾರ್ ಇಂದು ಚಾಲನೆ ನೀಡಿದರು. ಕಿಸಾನ್ ವಿಭಾಗದ ಅಧ್ಯಕ್ಷ ಸಚಿನ್ ಮೇಗಾನ್ ಮತ್ತಿತರರು ಇದ್ದಾರೆ.