ಕೊರೊನಾ ಲಾಕ್ ಡೌನ್ ಹಿನ್ನೆಲೆಯಲ್ಲಿ ಸಂಕಷ್ಟಕ್ಕೆ ಒಳಗಾದ ಎಸ್.ಎಸ್.ಕೆ ಸಮಾಜದ ಜನತೆಗೆ ಹುಬ್ಬಳ್ಳಿಯ ದಾಜೀಬಾನ್ ಪೇಟೆಯ ಶ್ರೀ ದುರ್ಗಾದೇವಿ ದೇವಸ್ಥಾನದಲ್ಲಿ ಆಹಾರ ಕಿಟ್ ವಿತರಿಸಲಾಯಿತು. ಈ ಸಂದರ್ಭದಲ್ಲಿ ಚೀಫ್ ಟ್ರಸ್ಟಿ ಜಿ.ಎನ್.ಕಲಬುರಗಿ, ನೀಲಕಂಠಸಾ ಜಡಿ, ಭಾಸ್ಕರ್ ಜಿತೂರಿ, ತಾರಾಸಾ ಧೋಂಗಡಿ, ಅಶೋಕ ಕಲಬುರಗಿ, ನಾಗೇಂದ್ರಸಾ ಹಬೀಬ್, ಅಶೋಕ ಪವಾರ್, ಸುಭಾಷ್ ಧೋಂಗಡಿ, ಪ್ರಕಾಶ ಬುರಬುರೆ, ಮಂಜುನಾಥ ಪವಾರ್, ಕಿಶೋರ ರತನ್, ಬಾಳು ದಾನಿ, ಶಿಕ್ಷಕರು ಸಿಬ್ಬಂದಿಗಳು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.