ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಬಾಗಲಕೋಟೆ ಜಿಲ್ಲಾ ಸಂಸ್ಥೆಯ ವತಿಯಿಂದ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಹಿರಿಯ ನಾಗರಿಕರಾದ ಅಪ್ಪಣ್ಣ ಸಾವಳಗಿ, ಪಾರ್ವತಿಬಾಯಿ ಸಾವಳಿ ಅವರಿಂದ ಸಸಿಗಳನ್ನು ನೆಡಲಾಯಿತು. ಇದೇ ಸಂದರ್ಭದಲ್ಲಿ ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ಜಿಲ್ಲಾ ಕಾರ್ಯದರ್ಶಿ ಚಂದ್ರಶೇಖರ ಸಾವಳಗಿ, ಸಂಘಟಿತರಾದ ಶರೀಫ್ ಹತ್ತಿಮತ್ತೂರ, ಪ್ರಮೋದ ಚೌಗುಲೆ, ರೋವರ್ ಫಾರಖನಾಥ ಸಾವಳಗಿ ಮತ್ತು ಪದಾಧಿಕಾರಿಗಳು ಇದ್ದರು.