ಬಾಗಲಕೋಟೆ ತಾಲೂಕಿನ ಬೆನಕಟ್ಟಿ ಗ್ರಾಮದ ಹಣಮಂತ ಚಿತ್ತರಗಿ ಇವರು ಇಲ್ಲಿನ ಗ್ರಾಮಸ್ಥರಿಗೆ ಸ್ಯಾನಿಟೈಜರ್ ಮತ್ತು ಮಾಸ್ಕ್ ವಿತರಿಸಿ ಕೊರೊನಾ ಕುರಿತು ಜಾಗೃತಿ ಮೂಡಿಸಿದರು. ಈ ಸಂದರ್ಭದಲ್ಲಿ ರಮೇಶ ಬಾಳ್ಕನವರ. ಅಡಿಯಪ್ಪ ಹಳ್ಳೂರ.ರಾಜು ಬೆಣ್ಣೂರ. ಚಿದಾನಂದ ಬಡಿಗೇರ. ರಾಜು ದಾಸಪ್ಪನವರ ಸೇರಿದಂತೆ ಯುವಕರು ಉಪಸ್ಥಿತರಿದ್ದರು