“ಸಮನ್ವಯ ಸೇವಾ ಫೌಂಡೇಶನ್ (ರಿ)” ಹುಬ್ಬಳ್ಳಿ ವತಿಯಿಂದ ನಗರದ ವಿದ್ಯಾನಗರದ ಆಂಜನೇಯ ದೇವಸ್ಥಾನ ಮುಂಭಾಗದಲ್ಲಿ ಸಸಿ ನೆಟ್ಟು ಪರಿಸರ ದಿನ ಆಚರಿಸಲಾಯಿತು. ವಿ. ಜಿ. ಪಾಟೀಲ, ವಿನೋದ್ ಅಲಾಡಿ, ಎಸ್. ಕೆ. ಕೊಟ್ರೇಶ್, ಉಪಾಧ್ಯಕ್ಷ ದೀಪಕ್ ಕರ್ಜಗಿ, ಆಕಾಶ್ ಮಾಡಳ್ಳಿ, ವಿನಾಯಕ ಅವಾರಿ, ಬಸವರಾಜ್ ಬಳಿಗಾರ, ಜಗದೀಶ್ ಬಳ್ಳಾರಿ, ಸತೀಶ್ ನೂಲ್ವಿ, ಸೂರಜ್ ಕಬಾಡಿ, ನಂದೀಶ್ ಹಿರೇಮಠ್, ನಿತಿನ್ ರಾಣೇಬೆನ್ನೂರ್, ಯಲ್ಲಮ್ಮ ವಗ್ಗರಣಿ, ಗಣೇಶ್ ಪ್ರಭಾಕರ್, ಮಂಜುನಾಥ್ ಜಾಧವ, ಸುದೀಪ್ ಸ್ವಾಮಿ, ಪವನ್ ತಡಸದ್, ಮಹಾಲಿಂಗಯ್ಯ ಮಠಪತಿ ಮುಂತಾದವರು ಉಪಸ್ಥಿತರಿದ್ದರು.