ಹು-ಧಾ ಪಶ್ವಿಮ ಕ್ಷೇತ್ರದಲ್ಲಿ ನಾಗರಾಜ ಗೌರಿ ಗೆಳೆಯರ ಬಳಗದ ವತಿಯಿಂದ ಸೇವಾ ಸಂಜೀವಿನಿ ಹೆಸರಲ್ಲಿ ಧಾರವಾಡ ರಾಜೀವ ಗಾಂಧಿ ನಗರದಲ್ಲಿ ಕೂಲಿ ಕಾರ್ಮಿಕರಿಗೆ ಆಹಾರ ಕಿಟ್ ವಿತರಿಸಲಾಯಿತು. ಕೆಪಿಸಿಸಿ ಕಾರ್ಯದರ್ಶಿ ನಾಗರಾಜ ಗೌರಿ, ಆತ್ಮನಂದ ತಳವಾರ, ಅಶೋಕ ತುರಾಯಿದಾರ, ಶಂಶುದ್ದೀನ ಹಂಚಿನಮನಿ, ಬಸವರಾಜ ಕಚರಿ, ಮಾರುತಿ ಸಾವಂತ, ಲಕ್ಷ್ಮೀ ಗುತ್ತೆ, ಗೌರಿ ಚಿಕ್ಕಮಠ, ಸಾವಿತ್ರಿ, ಮಹಾಂತೇಶ ಕೋಳಿವಾಡ, ಪ್ರವೀಣ ವನಹಳ್ಳಿಮಠ ಇದ್ದರು.