ದಾರವಾಡದಲ್ಲಿ ಮಹಿಳಾ ಶಿಕ್ಷಣ ಸಂಸ್ಥೆ ಹೆಣ್ಣು ಮಕ್ಕಳ ತರಬೇತಿ ಕಾಲೇಜಿನಲ್ಲಿ ವಿಶ್ವ ಪರಿಸರ ದಿನಾಚರಣೆ ನಿಮಿತ್ತ ಪ್ರಾಚಾರ್ಯ ಸಂಜೀವ ಬಿಂಗೇರಿ ಕಾಲೇಜು ಆವರಣದಲ್ಲಿ ಗಿಡಗಳನ್ನು ನೆಟ್ಟರು. ಸಂಸ್ಥೆಯ ಆನಂದ ಮ್ಯಾಗೇರಿ ಮತ್ತಿತರರು ಇದ್ದರು.