ಬಿಡಿಎ ಅಧ್ಯಕ್ಷ ಹಾಗೂ ಶಾಸಕ ಎಸ್.ಆರ್. ವಿಶ್ವನಾಥ್ ಯಲಹಂಕದ ಮೈಲಪ್ಪನ ಹಳ್ಳಿಯಲ್ಲಿ ಬಡವರಿಗೆ ದಿನಸಿ ಮತ್ತು ತರಕಾರಿ ಕಿಟ್‌ಗಳನ್ನು ವಿತರಿಸಿದರು.