ಕೊಪ್ಪಳ ಜಿಲ್ಲಾ ಗಿಣಿಗೇರಾ ಗ್ರಾಮದಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಗಿಡ ನೆಡುವ ಕಾರ್ಯ ನಡೆಯಿತು. ದ್ರಾಕ್ಷಯಣಿ ರೂಪಾ ಹಲಿಗೇರಿ ಶಿಲ್ಪಾ ಹೇಮಾವತಿ ಲಕ್ಷ್ಮವ್ವ ರೇಣುಕಾ ಸೊಮವ್ವ ನಾಗರಾಜ ಹಲಿಗೇರಿ ಶರಣಪ್ಪ ಗೊಂಡಬಾಳ ಇತರರು ಭಾಗವಹಿಸಿದ್ದರು.