ಕೊಪ್ಪಳ ತಾಲೂಕಿನ ಹುಲಿಗಿ ಗ್ರಾಮ ಪಂಚಾಯತ್ ಇಂದ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಗಿಡ ನೆಡುವ ಕಾರ್ಯಕ್ರಮ ಆಯೋಜಿಸಲಾಗಿತ್ತು. ಯಮನೂರಪ್ಪ ಬಡಗಿ ಅಧ್ಯಕ್ಷ, ಶ್ರೀಮತಿ ರತ್ನಕಲಾ ಉಪಾಧ್ಯಕ್ಷರ ಸೇರಿ ಗಿಡ ನೆಡುವ ಮೂಲಕ ಚಾಲನೆ ನೀಡಿ ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸಲಾಯಿತು ನಾಗರಾಜ ಕಾರ್ಯದರ್ಶಿ ಮಂಜುನಾಥ ರವಿ ಜೀಲಾನ್ ಗ್ರಾ. ಪಂ. ಸಿಬ್ಬಂದಿಗಳ ಇತರರು ಭಾಗವಹಿಸಿದ್ದರು.