ಕುಡತಿನಿಯಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಗಿಡಗಳನ್ನು ನೆಡಲಾಯಿತು. ಕುಸ್ಮ ಸಂಸ್ಥೆಯ ಗೌರವ ಅಧ್ಯಕ್ಷರಾದ ಜಿ.ಗುರುಮೂರ್ತಿ ಮುಖಂಡರಾದ ಎಲೆಗಾರ್ ಪಂಪಾಪತಿ ಗ್ರೀನ್ ಫೌಂಡೇಶನ್ ಅಧ್ಯಕ್ಷರಾದ ರಮೇಶ್ ಬವಿಕಟ್ಟೆ ಹನುಮನ ಗೌಡ ಬಾವಿಕಟ್ಟೆ ವೀರೇಶ್ ಪ್ರಕಾಶ್ ಪನಿ ಏ.ರಾಜಪ್ಪ ವಿಶ್ವಾರಾಧ್ಯ ಹನುಮನ ಗೌಡ ನಾಗರಾಜ್ ಪ್ರವೀಣ್ ಹರೀಶ್ ಮೃತ್ಯುಂಜಯ ಅಂಜಿನಿ ಪುರುಷೋತ್ತಮ್ ಇದ್ದರು..