ಆರೋಗ್ಯವೇ ಭಾಗ್ಯ ಯುವಕರ ಸಂಘದ ವತಿಯಿಂದ ಚಿತ್ರದುರ್ಗದ ಕೋಟೆಯ ಒಳಭಾಗದಲ್ಲಿ ಶ್ರೀ ಜಲಮಾಲಾದುರ್ಗಮ್ಮ ದೇವಸ್ಥಾನ ಹತ್ತಿರ ವಿಶ್ವ ಪರಿಸರ ದಿನಾಚರಣೆ ಪ್ರಯುಕ್ತ ಗಿಡ ನೆಡುವ ಕಾರ್ಯಕ್ರಮ ನಡೆಯಿತು. ಆ ಸಂದರ್ಭದಲ್ಲಿ ಶಿವಣ್ಣ ಸಮಾಜ ಸೇವಕ ಕುಮಾರ್ ಪರಿಸರ ಪ್ರೇಮಿ ಹೇಮಂತ್, ಮಣಿ, ತೇಜು, ಯಶವಂತ್ ಉಪಸ್ಥಿತರಿದ್ದರು.