ಚನ್ನಗಿರಿ ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಗೆ    ಶಾಸಕ ಮಾಡಾಳ್ ವಿರೂಪಾಕ್ಷಪ್ಪ  10 ಲೆಟರ್ ಸಾಮರ್ಥ್ಯದ  15 ಆಕ್ಸಿಜನ್ ಕಾನ್ಸಂಟೇಟರ್‌ನ್ನು ಬೆಂಗಳೂರಿನಿಂದ ತರಿಸಿದ್ದಾರೆ..ಶಾಸಕರ ಆಪ್ತ ಕಾರ್ಯದರ್ಶಿಗಳಾದ ಯತೀಶ್,  ರಾಜು ಹಾಗೂ ನಗರ ಘಟಕದ ಯುವ ಮೋರ್ಚಾ ಅಧ್ಯಕ್ಷರಾದ ದರ್ಶನ್ ಅವರುಗಳು  ಸರ್ಕಾರಿ ಆಸ್ಪತ್ರೆಗೆ ಕಳುಹಿಸಿಕೊಟ್ಟರು.