ದಾವಣಗೆರೆಯ ಎಂ‌ ಸಿ   ಸಿ ಬಿ ಬ್ಲಾಕ್ ನ ಶ್ರೀ ವೆಂಕಟೇಶ್ವರ ದೇವಸ್ಥಾನ ರಸ್ತೆಯಲ್ಲಿ ವಿಶ್ಪ ಪರಿಸರ ದಿನಾಚರಣೆ ಪ್ರಯುಕ್ತ ಸಸಿಗಳನ್ನು ನೆಡಲಾಯಿತು.ಈ ವೇಳೆ ಪರಿಸರ ಪ್ರೇಮಿಗಳಾದ ಮಿಟ್ಲಕಟ್ಡೆ ವೀರಾಚಾರ್.ಕೆ ಟಿ ಗೋಪಾಲಗೌಡ,ಎಂ‌ ಜಿ ಶ್ರೀಕಾಂತ್,ಗಿರೀಶ್ ಎಸ್ ದೇವರಮನಿ,ಪ್ರಸನ್ನ ಬೆಳಕೆರೆ,ಮಲ್ಲಿಕಾರ್ಜುನ ಇಂಗಳೇಶ್ವರ, ರಾಘವೇಂದ್ರ ಚವ್ಹಾಣ್.ಪ್ರಕಾಶ್ ಐಗೂರ್ ಇದ್ದರು.