ಧಾರವಾಡದಲ್ಲಿ ಪರಿಸರ ದಿನಾಚರಣೆ ಅಂಗವಾಗಿ ಸಾರ್ವಜನಿಕ ಆಹಾರ ಮತ್ತು ನಾಗರೀಕ ಪೂರೈಕೆ ನಿಗಮದ ನಿರ್ದೇಶಕ ಹಾಗೂ ವಕೀಲರಾದ ಶರಣು ಅಂಗಡಿಯವರು ತಮ್ಮ ಜಮೀನದಲ್ಲಿ ಸಸಿ ನೆಡುವುದರ ಮೂಲಕ ಸರಳವಾಗಿ ಆಚರಿಸಿದರು. ಬಸವರಾಜ ಚನ್ನಾಪಟ್ಟಣ,ರಾಜಶೇಖರ ಅಂಗಡಿ ಉಪಸ್ಥಿತರಿದ್ದರು.