ಬಳ್ಳಾರಿ: ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಇಂದು ನಗರದ ಗಂಗಪ್ಪ ಜಿನ್ನ‌ಬಳಿ ಯುವ ಕಾಂಗ್ರೆಸ್ ನಿಂದ ಗಿಡ ನೆಡುವ ಕಾರ್ಯಕ್ರಮ ಆಯೋಜಿಸಿತ್ತು.
ಇದರಲ್ಲಿ ಯುವ ಕಾಂಗ್ರೆಸ್ ನ ರಾಜ್ಯ ಕಾರ್ಯದರ್ಶಿ ಎಂ.ಹನುಮ ಕಿಶೋರ್ ಗಿಡನೆಟ್ಟರು, ಪಕ್ಷದ ಮುಖಂಡರುಗಳಾದ ಸುನೀಲ್, ಎಸ್.ಆರ್.ಎಸ್.ಭಾಷಾ ಮೊದಲಾದವರು ಇದ್ದರು.