ಬಿಟಿಎಂ ಲೇಔಟ್ ವಿಧಾನ ಸಭಾ ಕ್ಷೇತ್ರದ ಮಾಜಿ ಸಚಿವರು ಹಾಗೂ ಶಾಸಕರಾದ ರಾಮಲಿಂಗರೆಡ್ಡಿ ರವರತ ನೇತೃತ್ವದಲ್ಲಿ ರಾಜೇಂದ್ರನಗರ ಜಾಮ್ ಜ಼ಾಮ್ ಟ್ರಸ್ಟ್ ವತಿಯಂದ ಅಂಗವಿಕಲರಿಗೆ ೧೫ ವೀಲ್ಸ್ ಛೇರ್‌ಗಳನ್ನು ರಾಮಲಿಂಗರೆಡ್ಡಿ ವಿರರಿಸಿದರು. ಚಿತ್ರದಲ್ಲಿ ಮಾಜಿ ಪಾಲಿಕೆ ಸದಸ್ಯರಾದ ಆಡುಗೋಡಿ ಮೋಹನ ರವರು ಹಾಗೂ ಕಾರ್ಯಕರ್ತರಿದ್ದರು.