ವಿಶ್ವಪರಿಸರ ದಿನದ ಅಂಗವಾಗಿ ಸದ್ಗುರು ಶ್ರೀ ಯೋಗಿ ನಾರೇಯಣ ಸೇವಾ ಟ್ರಸ್ಟ್ ,ಶೇಷಾದ್ರಿಪುರಂ, ವತಿಯಿಂದ ದತ್ತಾತ್ರಯ ದೇವಸ್ಥಾನ ವಾರ್ಡ್ ನಲ್ಲಿ ಸಸಿಗಳನ್ನು ನೆಡುವ ಕಾರ್ಯಕ್ರಮದಲ್ಲಿ ಟ್ರಸ್ಟ್ ಅಧ್ಯಕ್ಷ ಆರ್. ಕೃಷ್ಣ ಮತ್ತು ಲಕ್ಷ್ಮಿ ಕಾಂತ್ ಭಗಿಯಾಗಿದ್ದರು