ಬಾದಾಮಿ ಪ್ರಾದೇಶಿಕ ವಲಯದ, ಮಮ್ಮಟಗೇರಿ ಶಾಖೆಯ ನೀಲಗುಂದ ಗ್ರಾಮದ ಅರಣ್ಯ ಅತಿಕ್ರಮಣವಾದ ಪ್ರದೇಶವನ್ನು ತೆರವುಗೊಳಿಸಿ ಅರಣ್ಯ ಇಲಾಖೆ ವಶಕ್ಕೆ ತೆಗೆದುಕೊಂಡು ನೀರು ಮತ್ತು ಮಣ್ಣು ಸಂರಕ್ಷಣಾ ಗುಂಡಿಗಳನ್ನು ತೆಗೆದು ನೆಡುತೋಪು ಮಾಡಿದರು.