ದಾವಣಗೆರೆ ನಗರದಲ್ಲಿ ಮುಸ್ಲಿಂ ಸಮಾಜದ ಮುಖಂಡರ ನೇತೃತ್ವದಲ್ಲಿ  ಹಾಗೂ ಜಿಲ್ಲಾಡಳಿತ ಸಹಕಾರದೊಂದಿಗೆ ತಾಜ್ ಪ್ಯಾಲೇಸ್ ನಲ್ಲಿ ನಿರ್ಮಾಣ ಗೊಂಡಿರುವ ಕೋವಿಡ್ ಕೇರ್ ಸೆಂಟರ್  ನಲ್ಲಿ  22 ಜನ ಕೋವಿಡ್ ಚಿಕತ್ಸೆ ಪಡೆದು ಬಿಡುಗಡೆ ಗೊಂಡರು ಈ ಸಂದರ್ಭದಲ್ಲಿ .ತಾಜ್ ಪ್ಯಾಲೆಸ್ ಮಾಲೀಕರಾದ ದಾದಪೀರ್ .ಪಾಲಿಕೆ ಸದಸ್ಯರಾದ ಸಯೀದ್ ಚಾರ್ಲಿ. ಜೆ.ಅಮಾನುಲ್ಲಾ ಖಾನ್.ದಾದು ಸೇಠ್. ವಾಸಿಂ. ಖಾದರ್ ಬಾಷಾ  ಬೀಳ್ಕೊಡುಗೆ ನೀಡಿದರು.