ಆಧುನಿಕ ವೈದ್ಯ ಪದ್ಧತಿಯ ವಿರುದ್ಧ ಬಾಬಾ ರಾಮದೇವ್ ಅವಹೇಳನ ಮಾಡಿರುವುಧನ್ನು ಖಂಡಿಸಿ ದೇಶ ವ್ಯಾಪಿಯಾಗಿ ಮೆಡಿಕಲ್ ಸರ್ವಿಸ್ ಸೆಂಟರ್ ಪ್ರತಿಭಟನಾ ವಾರವಾಗಿ ಘೋಷಿಸಿದ್ದು ಜೂನ್ 4 ರಿಂದ 10ರವರೆಗೆ ನಡೆಸುತ್ತಿದೆ.ಇದರ ಪ್ರಯುಕ್ತ ದಾವಣಗೆರೆ ಜಿಲ್ಲಾ ಸಮಿತಿಯಿಂದ ಆನ್ಲೈನ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.