ಧಾರವಾಡದ ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾ ಸಿ ಬಿ ಗುತ್ತಲ ಆಯುರ್ವೇದಿಕ್ ಮೆಡಿಕಲ್ ಕಾಲೇಜಿನ ಕೋವಿಡಕೇರ ಸೆಂಟರಗೆ ಸೈಬರಾಬಾದ ಂಆಉP ದಕ್ಷ IPS ಪೆÇಲೀಸ್ ಅಧಿಕಾರಿ ವಿ ಸಿ ಸಜ್ಜನರ ಅವರು ಇಂದು ಆಕ್ಸಿಜನ ಕಾನ್ಸಂಟ್ರೇಟರ ಮೆಡಿಸಿನ ಕಿಟ್‍ಗಳು ಸರ್ಜಿಕಲ ಮಾಸ್ಕ ಹಾಗು ಸ್ಯಾನಿಟೈಸರಗಳನ್ನ ನೀಡಿದ್ದನ್ನ ಕೋವಿಡಕೇರ ಸೆಂಟರಗೆ ಹಸ್ತಾಂತರಿಸಲಾಯಿತು. ಈ ಸಂದರ್ಭದಲ್ಲಿ ಸಭಾ ಅಧ್ಯಕ್ಷ ಈರೇಶ ಅಂಚಟಗೇರಿ ಹಾಗು ಸಿಬ್ಬಂದಿ ವರ್ಗದವರಿಂದ ಆತ್ಮೀಯವಾಗಿ ಸನ್ಮಾನಿಸಿ ಅಭಿನಂದಿಸಲಾಯಿತು. ವಿ.ಸಿ ಸಜ್ಜನರ ಸಹೋದರ ಪಿ.ಸಿ ಸಜ್ಜನರ, ಈರೇಶ ಅಂಚಟಗೇರಿ, ಡಾ ಎಸ್.ಬಿ ಹಿಂಚಿಗೇರಿ, ಡಾ. ರಾಧಾಕೃಷ್ಣನ್, ಡಾ. ಶಶಿಧರ ಹೊಂಬಳ, ಡಾ. ಜಯಲಕ್ಷ್ಮಿ ಬಾಗಡೆ, ಶಿವಕುಮಾರ ಸಜ್ಜನರ ಉಪಸ್ಥಿತರಿದ್ದರು.